ಸಾರಾಂಶ

ಯಂಡಮೂರಿ ವೀರೇಂದ್ರನಾಥ್ ಏನಾದರೂ ಬರೆದರೆಂದರೆ ಅದು
ವಿಶಿಷ್ಟವಾದ ಭಾವಾಭಿವ್ಯಕ್ತಿಯ ಶೈಲಿಯಿಂದ ಮೂಡಿಬಂದಿರುತ್ತದೆ
ಖಚಿತವಾಗಿ. ಪುಟ ಪುಟಗಳಲ್ಲೂ ಹೊಸ ಹೊಸ ಸಂವೇದನೆಗಳನ್ನು
ಮೀಟುವ ಸಾಲುಗಳು; ಯಾವುದೇ ವಿಷಯವನ್ನು ಎತ್ತಿಕೊಂಡರೂ
ಆಳವಾಗಿ ವಿಶ್ಲೇಷಣೆ ನಡೆಸುವ ಕೌಶಲ; ಸುತ್ತಮುತ್ತಲಿನವರನ್ನೇ
ಪಾತ್ರಗಳನ್ನಾಗಿಸಿ ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸುವಂತೆ ಮಾಡಿ ವಿಶಿಷ್ಟ
ನಿರ್ಧಾರಗಳನ್ನು ಕೈಗೊಂಡು ಕತೆಗೆ ಅನಿರೀಕ್ಷಿತ ತಿರುವನ್ನು ಕೊಡಿಸುವಲ್ಲಿ
ವಿಶೇಷ ಚತುರತೆ.
ಈ ಕೃತಿಯಲ್ಲಿ ಯಂಡಮೂತಿ ವೀರೇಂದ್ರನಾಥ ೨೫ ಶ್ರೇಷ್ಠ ಕತೆಗಳನ್ನು
ಆರಿಸಿ, ಹಿರಿಯ ಅನುವಾದಕರ ನೆರವಿನಿಂದ ಕನ್ನಡಕ್ಕೆ ತರಲಾಗಿದೆ.
ಇಲ್ಲಿರುವ ಒಂದೊಂದು ಕೃತಿಗಳೂ ವಿಶಿಷ್ಟ. ಓದುತ್ತಾ ಹೋದಂತೆ
ಯಂಡಮೂರಿಯವರ ಅಪರೂಪದ ಪ್ರತಿಭೆ ನಿಮ್ಮನ್ನು
ಆವರಿಸಿಕೊಳ್ಳುವುದರಲ್ಲಿ ಸಂದೇಹವೇನು?

25 ಶ್ರೇಷ್ಠ ಕಥೆಗಳು
ಲೇಖಕರು:
ಯಂಡಮೂರಿ ವೀರೇಂದ್ರನಾಥ್
ಅನುವಾದಕರು :
ರಾಜಾ ಚೆಂಡೂರ್
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
2003
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
212
ಬೆಲೆ:
140 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು