ಸಾರಾಂಶ

ಮುಚ್ಚಿದ ಕಣ್ಣನ್ನು ತೆಗೆದ ದಕ್ಷಿಣಾಮೂರ್ತಿಗಳು ಕೆಲವು ಸತ್ಯಗಳನ್ನು ಮನುಷ್ಯ ತಿಳಿದುಕೊಂಡಾಗ ದುಃಖ ಆಗೋಲ್ಲ. ಒಂದು ಸರ್ಟನ್ ಏಜ್ವರೆಗೂ ಮನುಷ್ಯ ಸಂಪಾದನೆ ಮಾಡಿಕೋತಾ ಹೋಗುತ್ತಾನೆ.
ಆಮೇಲೆ ಕಳೆದುಕೊಳ್ಳೋದು ಷುರುವಾಗುತ್ತದೆ. ಉಲ್ಲಾಸ, ಉತ್ಸಾಹ, ಯೌವನ, ಆರೋಗ್ಯ, ಮುಖ್ಯವಾಗಿ ಮಕ್ಕಳ ಮೇಲಿನ ಹಿಡಿತ, ಅಧಿಕಾರ...ಹೀಗೇ ಒಂದೊಂದಾಗಿ ದೂರವಾಗುತ್ತೆ. ಮನೆಯ ಜೀವಂತಿಕೆಯಂತಿದ್ದ ಶುಭ ಗಂಡನ ಮನೆಗೆ ಹೋದ್ಲು. ಈಗ ನರಹರಿ ಹೆಂಡತಿಯ ಜೊತೆಯಲ್ಲಿ ಬೇರೆ ಹೋಗ್ತಾ ಇದ್ಧಾನೆ. ಇದು ನನ್ನ, ನಿನ್ನ ಲೆಕ್ಕಾಚಾರದಲ್ಲಿ ಇತ್ತಾ? ಕೇಳಿದಾಗ, ಸುಕನ್ಯ ಗಂಡನ ಎದೆಯಲ್ಲಿ ಮುಖವಿಟ್ಟು ಬಿಕ್ಕಿದರು.
ಇಂತಹ ಹಲವು ಸತ್ಯಗಳ ಅಗರ.

ಅನುಬಂಧದ ಕಾರಂಜಿ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1993
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
142
ಬೆಲೆ:
100 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು