ಸಾರಾಂಶ

ಕಾಂದಬರಿಗಳನ್ನು pocket theatre'ಜೇಬಿನಲ್ಲಿ ಇಡುವ ನಾಟಕ
ಮಂದಿರ' ಎನ್ನುತ್ತಾರೆ. ನಿಮ್ಮದು ಸಿದ್ಧಹಸ್ತ. ನೂರಾರು ಕಥೆಗಳನ್ನು
ಬರೆದಿರುವ ನಿಮಗೆ ಪಾತ್ರ ಸೃಷ್ಟಿ, ಸಂಭಾಷಣೆ, ಸಂದರ್ಭಗಳು,
ಮೌಲ್ಯಗಳ ಪ್ರತಿಪಾದನೆಯನ್ನು ಕಲಾವಂತಿಕೆಯಿಂದ ಪರೋಕ್ಷವಾಗಿ
ಮಾಡುವ ಜಾಣ್ಮೆ ಇವು ಸಹಜವಾಗಿ ಸಿದ್ಧಿಸಿದೆ. Life is stranger
than fiction
ಎನ್ನುತ್ತಾರೆ ಜೀವನ ಕಥೆಗಿಂತ ವಿಚಿತ್ರ ಎನ್ನುತ್ತಾರೆ.
ಪ್ರೊ. ಕೆ.ಎಸ್. ನಾರಾಯಣಾಚಾರ್ಯಸ.

ಬೆಳದಿಂಗಳ ಚೆಲುವೆ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1986
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
184
ಬೆಲೆ:
120 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು