ಯೋಳ್ಕೋಳಕ್ ವಂದ್ ಊರು
ತಲೆ ಮ್ಯಾಲ್ ಒಂದ್ ಸೂರು
ಕೈ ಹಿಡಿದೋಳ್ ಪುಟ್ನಂಜಿ
ನಗ್ನಗತ ಉಪ್ಗಂಜಿ
ಕೊಟ್ರಾಯ್ತು ರತ್ನನ್ ಪರ್ಪಂಚ !
-ಪೂಜ್ಯ ಜಿ.ಪಿ. ರಾಜರತ್ನಂ
ಇಂತಹ ಪದ್ಯದ ನೆನಪೇ ಬಿಳಿ ಮೋಡಗಳಿಗೆ ಆಧಾರ ಮತ್ತು ಸ್ಫೂರ್ತಿ. ಇಲ್ಲಿ ಜೋಡಿ ಹಕ್ಕಿಗಳ ಕಲವರ ಇದೆ. ಅದ್ಭುತ
ಭಾವಸಂಚಾರವಿದೆ. ಮೈಸೂರು ಮಲ್ಲಿಗೆಯ ರಸಧಾರೆ.