ಸಾರಾಂಶ

ಅದೊಂದು ತಾತ್ಕಾಲಿಕವಾದ ಅಸಂಕಲ್ಪಿತ ಪ್ರತೀಕಾರ
ಗಂಡನನ್ನು ಬೇರೊಂದು ಹೆಣ್ಣಿನೊಡನೆ ಅರ್ಧರಾತ್ರಿಯ
ಸಮಯದಲ್ಲಿ ಕಂಡು ಅವಳು...
ಅದೇ ಆವೇಶದಿಂದ ಹೋಗಿ ತನ್ನನ್ನು ಪ್ರಾಣಕ್ಕಿಂತಲೂ
ಮಿಗಿಲಾಗಿ ಪ್ರೀತಿಸುವ ಯುವಕನ ಮನೆ ಬಾಗಿಲನ್ನು ತಟ್ಟಿದಳು.
ಗಂಡಿಗೊಂದು ನ್ಯಾಯ ಹೆಣ್ಣಿಗೊಂದು ನ್ಯಾಯವೇ ಎಂದುಕೊಂಡಳು.
ಅದರ ಪರಿಣಾಮ...
ಬ್ಲಾಕ್‌ಮೆಯಿಲಿಂಗ್, ಮಾನಸಿಕ ಘರ್ಷಣೆ, ಉಸಿರು ಬಿಗಿ
ಹಿಡಿಯುವಂತಹ ಕ್ಲೈಮಾಕ್ಸ್,
ನಕಲಿ ಹಿಪ್ನಾಟಿಸಂ, ಮಾಫಿಯಾ, ಕೃತಕ ಸಂತಾನೋತ್ಪತ್ತಿ
ಕೇಂದ್ರಗಳ ಮೋಸ ಜಾಲಗಳ ನಡುವೆ
ಒಬ್ಬ ಪತ್ರಕರ್ತೆ, ಒಬ್ಬ ಲೇಖಕಿ, ಒಬ್ಬ ವ್ಯಾಪಾರಿ ಹಾಗೂ
ಭಾರತದ ನಂ. ಒನ್ ಟೆನ್ನಿಸ್ ಪ್ಲೇಯರ್.
ನಾಲ್ಕು ವಿಭಿನ್ನ ಮನಸ್ತತ್ವಗಳೊಂದಿಗೆ
ನಿಮ್ಮ ಅಭಿಮಾನವನ್ನು ಗೆದ್ದಿರುವ ಲೇಖಕ ಆಡಿರುವ ಆಟ...
೧೩-೧೪-೧೫

13-14-15
ಲೇಖಕರು:
ಯಂಡಮೂರಿ ವೀರೇಂದ್ರನಾಥ್
ಅನುವಾದಕರು :
ರಾಜಾ ಚೆಂಡೂರ್
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
2001
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
186
ಬೆಲೆ:
120 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು