ಸಾರಾಂಶ

ಈ ಜಗತ್ತಿನಲ್ಲಿ ಪ್ರತಿಯೊಂದು ಪ್ರಾಣಿಗೂ, ವಸ್ತುವಿಗೂ ಅದರದೇ ಆದ ಸ್ವಭಾವವಿರುತ್ತದೆ. ಗಾಳಿಗೆ ಬೀಸುವ ಸ್ವಭಾವ, ನೀರಿಗೆ ಹರಿಯುವ ಸ್ವಭಾವ, ಹಾಗೆಯೇ ಮನಸ್ಸಿಗೆ ಕಂಡ ಕಂಡಲ್ಲಿ ಮೂಗು ತೂರಿಸುವ ಸ್ವಭಾವ, ಹುಚ್ಚೆದ್ದು ಕುಣಿಯುವ ಸ್ವಭಾವ, ಮಾಡಬೇಕಾದ ಕೆಲಸವೊಂದನ್ನು ಬಿಟ್ಟು ಉಳಿದೆಲ್ಲ ವಿಚಾರಗಳಲ್ಲಿ ತಲೆ ಹಾಕುವ ಸ್ವಭಾವ! ಹಲವು ಹದಿನೆಂಟು ಚಿಂತೆಗಳನ್ನು ಇಟ್ಟುಕೊಂಡು ಕೊರಗುವ ಸ್ವಭಾವ. ಇಂಥ ಮನಸ್ಸನ್ನು ನೇರವಾಗಿ ಸಂಯಮದಲ್ಲಿಡುವುದಕ್ಕೆ 'ಶಮ' ಎಂದು ಹೆಸರು.

ಸೊಬಗಿನ ಪ್ರಿಯದರ್ಶಿನಿ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1987
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
176
ಬೆಲೆ:
140 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು