ಸಾರಾಂಶ

ಮನುಷ್ಯನ ಬದುಕು ತೀರಾ ಸಂಕೀರ್ಣವಾದಷ್ಟು, ಅವನು ಪ್ರಕೃತಿ ದತ್ತ ಸುಖ, ರುಚಿಗಳಿಂದ ವಂಚಿತನಾಗಿ ಯಾಂತ್ರಿಕವಾದ ಅತೃಪ್ತ ಬದುಕಿಗೆ ಹೊಂದಿಕೊಳ್ಳುತ್ತಾನೆ. ಬಾಯಿ ಚಪ್ಪರಿಸಿ ಊಟ ಮಾಡುವ ದಿನಗಳು ಅವನ ಪಾಲಿಗಿಲ್ಲ. ಅಕ್ಕರೆಯ ತಾಯ್ತದೆ ಮಡದಿ ಮಕ್ಕಳ ನಡುವೆ ನಗುತ್ತಾ ಕಾಲ ಕಳೆಯುವುದೊಂದು ಕನಸಷ್ಟೆ.

ಅತ್ತೆ ಮಾವಂದಿರ ನಡುವೆ ಬಾಳದೆ ಸಿಡಿದು ಬರುವ ಸೊಸೆ ಕರುಳ ಸಂಬಂಧಕ್ಕೆ ಮುಕ್ತಾಯವಾಡಿದರೇ, ಉದ್ಯೋಗಕ್ಕೋ ಸಮಾಜದ ಚಟುಟಿಕೆಯ ಸಲುವಾಗಿ ಹೊರಗೆ ಉಳಿಯುವ ಹೆಣ್ಣು ಮಧುರ ದಾಂಪತ್ಯಕ್ಕೆ ಕೆರೆ ಹಾಕಿ ಬಿಟ್ಟರೇ, ಬೋರ್ಡಿಂಗ್ನಲ್ಲಿ ಬೆಳೆಯುವ ಮಕ್ಕಳು!
ಇಂಥದ್ದರ ನಡುವೆ ನಾವು ಕಳೆದು ಕೊಳ್ಳುವುದು ಎಷ್ಟು ?

ಆಡಿಸಿದಳು ಜಗದೋದ್ಧಾರನ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1996
ರಕ್ಷಾಪುಟ:
ಪ ಸ ಕುಮಾರ್
ಪುಟಗಳು:
164
ಬೆಲೆ:
100 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು