ಸಾರಾಂಶ

ಹೆರಿಗೆ ಆಸ್ಪತ್ರೆಯೊಂದರ ನರ್ಸೊಬ್ಬಳು ಸಿನೆಮಾ ಒಂದರಿಂದ ಪ್ರಭಾವಿತಳಾಗಿ, ಒಂದೇ ವೇಳೆಯಲ್ಲಿ ಹುಟ್ಟಿದ ಎರಡು ಹೆಣ್ಣು ಮಕ್ಕಳನ್ನು ಅದಲು-ಬದಲು ಮಾಡುತ್ತಾಳೆ. ಇಪ್ಪತ್ತು ವರ್ಷಗಳ ನಂತರ ಈ ರಹಸ್ಯವನ್ನು ತನ್ನ ಮಗನಿಗೆ ತಿಳಿಸುತ್ತಾಳೆ. ಅವಳ ಸಾವಿನ ಸಮಯದಲ್ಲಿ ಆ ಇಬ್ಬರು ಯುವತಿಯರೂ ತಮ್ಮ ತಮ್ಮ ಬದುಕಿನಲ್ಲಿ ವಿವಿಧ ರೀತಿಯಲ್ಲಿ ಅಗ್ನಿಪ್ರವೇಶಕ್ಕೆ ಸಿದ್ಧರಾಗಿರುತ್ತಾರೆ.
ನಂತರ....?
ವಿಶಿಷ್ಟ ಪಾತ್ರಗಳ ಹಾಗೂ ಸ್ತ್ರೀ ಸಮಸ್ಯೆಗಳ ಅಪೂರ್ವವಾದ ಕಥಾಹಂದರದಲ್ಲಿ ಉದ್ವೇಗ - ನಿಗೂಢಗಳ ಹದವಾದ ಮಿಶ್ರಣದ ಶ್ರೀ ಯಂಡಮೂರಿ ವೀರೇಂದ್ರನಾಥರ ಅದ್ಭುತ ಕಾದಂಬರಿ.

ಅಗ್ನಿ ಪ್ರವೇಶ
ಲೇಖಕರು:
ಯಂಡಮೂರಿ ವೀರೇಂದ್ರನಾಥ್
ಅನುವಾದಕರು :
ರಾಜಾ ಚೆಂಡೂರ್
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
2003
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
288
ಬೆಲೆ:
180 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು