ಡಿ.ವಿ.ಜಿ. ಯವರ ಮಾತು
ನಿನಗೆ ಸ್ವಾಭಾವಿಕವಾಗಿರುವ ಶಕ್ತಿ ಮತ್ತು ನೀನು
ಮಾಡಬೇಕಾದ ಕೆಲಸಗಳೆರಡಕ್ಕೂ ಮಿತಿ ಇದೆ.
ಅದನ್ನು ಮೀರಿದರೆ ಕೆಲಸವಾಗದು.
ಆದರೆ ಈ ಮಿತಿ ಮತ್ತು ಅತಿಗಳ ವ್ಯತ್ಯಾಸವನ್ನು
ತಿಳಿದುಕೊಳ್ಳುವುದೇ ಕಷ್ಟ. ನೀನು ಮಾಡಬೇಕಾದದ್ದು
ಇಷ್ಟೇ.
ನಿನಗೆ ಹಿತವೆನಿಸಿದ್ದನ್ನು ಮಾಡು, ಮಿಕ್ಕಿದ್ದನ್ನು
ದೇವರಿಗೆ ಬಿಡು.
ದೇವರಿಗೂ ಸ್ವಲ್ಪ ಕೆಲಸವಿರಲಿ.
ಈ ಅಮೃತ ನುಡಿಗಳನ್ನು ಸದಾ ನೆನಪಿನಲ್ಲಿಟ್ಟುಕೊಂಡೇ
ಸಾಯಿಸುತೆಯವರು ಈ ಕಾದಂಬರಿಯನ್ನು ಬರೆದು,
ಮುಕ್ತಾಯಗೊಳಿಸಿದ್ದಾರೆ.