ಸಾರಾಂಶ

ಅವಳ ಹೆಸರು ಅಹಲ್ಯ ಕಷ್ಟಗಳೇನೂ ಇಲ್ಲ. ಸಹಾನುಭೂತಿಗಾಗಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದಳು. ಪರಿಣಾಮ....

ಅವಳ ಹೆಸರು ಅಚ್ಚಮ್ಮ. ಹಾಕಿದ ತಪ್ಪು ಹೆಜ್ಜೆಯನ್ನು ವಿವೇಕದಿಂದ ಸರಿಪಡಿಸಿಕೊಂಡಳು. ತನ್ನ ಮನೆ ಕತ್ತಲಲ್ಲಿರಲು ಕಾರಣ ತಾನು ದೀಪ ಹೊತ್ತಿಸದೇ ಹೋದದ್ದು ಎಂದು ತಿಳಿದುಕೊಂಡಳು.

ಅವಳು ಶ್ಯಾಮಲಾ. ಸ್ತ್ರೀ ವಾದಕ್ಕೆ ಸಂಕೇತ. ಜೀವನ ಅವಳಿಗೆ ಸ್ತ್ರೀ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಕಲಿಸಿತು!

ಗತ, ವರ್ತಮಾನ, ಭವಿಷ್ಯತ್ಗಳ ಪ್ರತಿನಿಧಿಗಳಾದ ಮೂವರು ಯುವತಿಯರು.

ಸಾಮಾಜಿಕ-ನೈತಿಕ-ಮಾನಸಿಕ ಬದ್ಧತೆಗಳನ್ನು ದಾಟಿ ಪ್ರಪಂಚವನ್ನು ನೋಡಬೇಕೆಂದುಕೊಂಡರೆ ಉಂಟಾಗುವ ಪರಿಣಾಮಗಳ ಬಗ್ಗೆ.

ನಿಮ್ಮ ಅಭಿಮಾನವನ್ನು ಗೆದ್ದ ಲೇಖಕ
ಯಂಡಮೂರಿ ವೀರೇಂದ್ರನಾಥ್
ಬರೆದ ವಿಶ್ಲೇಷಣಾತ್ಮಕ ಕಾದಂಬರಿ
ಅನೈತಿಕ

ಅನೈತಿಕ
ಲೇಖಕರು:
ಯಂಡಮೂರಿ ವೀರೇಂದ್ರನಾಥ್
ಅನುವಾದಕರು :
ರಾಜಾ ಚೆಂಡೂರ್
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಕ್ರೌನ್
ಮುದ್ರಣ:
1993
ರಕ್ಷಾಪುಟ:
ಪ.ಸ. ಕುಮಾರ್
ಪುಟಗಳು:
312
ಬೆಲೆ:
150 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು