ಸಾರಾಂಶ

ಈ ವಿಶಾಲ ವಿಶ್ವದಲ್ಲಿ,
ಎಲ್ಲಿಯೋ ಸುದೂರ ತೀರದಲ್ಲಿ...
ನಮ್ಮಂತಹ ಜೀವಿಗಳಿದ್ದಾರಾ?
ಅವರು ನಮಗಿಂತ ಬುದ್ಧಿವಂತರಾ?
ಅವರು ನಮ್ಮನ್ನು ಗಮನಿಸುತ್ತಿರುತ್ತಾರಾ?
ನಾವೂ, ಅವರೂ ಸೇರಿದರೆ
ನಮಗೆ ಲಾಭವಾ? ಹಾನಿಕರವಾ?
ಅನಂತಾನಂತ ವಿಶ್ವಾಂತರಾಳದೊಳಕ್ಕೆ
ಓದುಗರನ್ನು ಕರೆದೊಯ್ಯುವ
ಯಂಡಮೂರಿ ವೀರೇಂದ್ರನಾಥ್
ಕಾದಂಬರಿ

ಅಂಧಕಾರದಲ್ಲಿ ಸೂರ್ಯ
ಲೇಖಕರು:
ಯಂಡಮೂರಿ ವೀರೇಂದ್ರನಾಥ್
ಅನುವಾದಕರು :
ರಾಜಾ ಚೆಂಡೂರ್
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
2004
ರಕ್ಷಾಪುಟ:
---
ಪುಟಗಳು:
216
ಬೆಲೆ:
160 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು