ಸಾರಾಂಶ

ಯಂಡಮೂರಿ ವೀರೇಂದ್ರನಾಥರು ಕಥೆ ಹೇಳುವ ರೀತಿಯೇ ಅದ್ಭುತ. ಪುಟ ಪುಟದಲ್ಲೂ ರೋಚಕತೆ; ಬದುಕಿನ ತವಕ-ತಲ್ಲಣಗಳ ಹೃದಯ ತಟ್ಟುವ ಚಿತ್ರಣ, ಸಾಮಾಜಿಕ ಸಮಸ್ಯೆಗಳ ನಿಖರ ವಿಶ್ಲೇಷಣೆ.

ಈ ಕೃತಿ ಕೂಡ ಇವುಗಳಿಗೆ ಹೊರತಲ್ಲ.

ಟೆರರಿಸಂ ಪ್ರಜಾಪ್ರಭುತ್ವ ಒಂದು ಭಯ ಹುಟ್ಟಿಸಿದರೆ ಇನ್ನೊಂದು ಅಹಿಂಸೆಯ ಪಾಠ ಹೇಳುತ್ತದೆ. ಸಾಮಾಜಿಕ ಸಂಘರ್ಷವೊಂದು ಪ್ರೀತಿ, ಪ್ರೇಮದ ಲೋಕವೊಂದರ ಹುಟ್ಟಿಗೆ ಕಾರಣವಾಗುವ ಕಥೆಯನ್ನು ಹೇಳುವ ಕೃತಿಯು ತನ್ನುದ್ದಕ್ಕೂ ಪ್ರೌಢತೆಯನ್ನು ಮೆರೆಯುತ್ತದೆ.

ರಾಜಾ ಚೆಂಡೂರರ ಸಮರ್ಥ ಅನುವಾದ ಕೃತಿಗೆ ದಕ್ಕಿದೆ.

ಅಂತಿಮ ಹೋರಾಟ
ಲೇಖಕರು:
ಯಂಡಮೂರಿ ವೀರೇಂದ್ರನಾಥ್
ಅನುವಾದಕರು :
ರಾಜಾ ಚೆಂಡೂರ್
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
2000
ರಕ್ಷಾಪುಟ:
---
ಪುಟಗಳು:
270
ಬೆಲೆ:
150 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು