ಸಾರಾಂಶ

ಕುವೆಂಪು ತಮ್ಮ ವಿಶ್ವಮಾನವ ಸಂದೇಶವನ್ನು ಪ್ರಾರಂಭಿಸುವುದೇ ಸ್ವಾಮಿ ವಿವೇಕಾನಂದರ ಮಾತುಗಳಿಂದ
No man is born to any religion
Every man has a religion in his soul
Let there be as many religions as
there are human beings in this world
ಹುಟ್ಟುವಾಗ ವಿಶ್ವಮಾನವನಾಗಿಯೇ ಹುಟ್ಟುವ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಉಪಾಧಿಗಳಿಗೆ ಬದ್ಧನಾಗುವಂತೆ ಮಾಡುತ್ತೇವೆ.
ಪ್ರತಿಯೊಂದು ಮಗು ಹುಟ್ಟುತ್ತಲೇ - ವಿಶ್ವಮಾನವ. ಬೆಳೆಯುತ್ತ ನಾವು ಅದನ್ನು ಅಲ್ಪ ಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ವಿಶ್ವಮಾನವನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯ.
- ಪೂಜ್ಯ ಕುವೆಂಪು
ಇಬ್ಬರೂ ಕೂಡಿಯೇ ಆಗಾಗ ದೇವಸ್ಥಾನ, ಚರ್ಚ್ಗಳಿಗೆ ಹೋಗುತ್ತಾರೆ. ಯಾರಾದರೂ "ನಿಮ್ಮ ಮಗಳ ಜಾತಿ, ಧರ್ಮದ ಕಾಲಂನ ಹೇಗೆ ತುಂಬುತ್ತೀರ?" ಎಂದು ಕೇಳಿದಾಗ ಮೈಕೇಲ್ ಗಂಭೀರ ನಗೆ ಬೀರುತ್ತಾರೆ. "ಮಾನವ ಜಾತಿ, ವಿಶ್ವಧರ್ಮ. ಅವಳು ಭಾರತೀಯಳು ಅಷ್ಟೇ" ಎಂಬ ಉತ್ತರ ಬರುತ್ತದೆ.
ಎಲ್ಲರೂ ಮೈಕೇಲ್ರಂತೆ ಯೋಚಿಸುವಂತಾದರೆ?

ಅರುಣ ಕಿರಣ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1991
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
178
ಬೆಲೆ:
140 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು