ಸಾರಾಂಶ

ಅವಳು
ಅವನನ್ನು ತನ್ನ ಸೈನ್ಯವನ್ನಾಗಿ ನೇಮಿಸಿದಳು.
ಸಂಪೂರ್ಣ ಸೈನ್ಯವೆಲ್ಲಾ ಅವನೊಬ್ಬನೇ! ಕೆಲಸ ಮಾತ್ರ ತುಂಬಾ ದೊಡ್ಡದು. ಕೇವಲ ಅವನೊಬ್ಬನೇ ಮಾಡುವಷ್ಟು ದೊಡ್ಡದು. ದಿನಕ್ಕೆ ಒಂದು ಲಕ್ಷ ಸಂಪಾದಿಸುವಂತಹ
ಸ್ಟಾರ್ ನಟ.
ಅವನು
ಅಷ್ಟು ಹಣ ಕೀರ್ತಿಯನ್ನು ಬಿಟ್ಟು ಅವನು ಅವಳಿಗಾಗಿ ಮೃತ್ಯುಮುಖದೊಳಗೆ ಹೆಜ್ಜೆಯಿರಿಸಿದ. ಕುತೂಹಲಕಾರಿ ಸಿನಿಮೀಯ ಕಾದಂಬರಿ

ಅವನೇ ಅವಳ ಸೈನ್ಯ
ಲೇಖಕರು:
ರಾಜಾ ಚೆಂಡೂರ್
ಪ್ರಕಾರ:
ಕಾದಂಬರಿ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಡೆಮಿ
ಮುದ್ರಣ:
2001
ರಕ್ಷಾಪುಟ:
ಪ.ಸ. ಕುಮಾರ್
ಪುಟಗಳು:
184
ಬೆಲೆ:
135 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು