ಸಾರಾಂಶ

ಅವಳ ತಾಯಿ ಅವಳ ಮೇಲೆ ವ್ಯಾಪಾರ ಮಾಡಬೇಕೆಂದಿದ್ದಳು. ಅವಳ ಗಂಡ ಅವಳನ್ನು ಅಡವಿಟ್ಟು ಹಣ ಸಂಪಾದಿಸಬೇಕೆಂದಿದ್ದ. ಅವಳ ಪ್ರಿಯಕರ ಅವಳನ್ನು ಮರೆಯಲಾರದೆ, ಮನೆಯನ್ನು ನರಕವಾಗಿಸಿಕೊಂಡು, ಪರೋಕ್ಷವಾಗಿ ಅವಳಿಗೆ ನೋವನ್ನು ಕೊಡಲು ಪ್ರಾರಂಭಿಸಿದ.
ಹಳ್ಳಿ-ಹಳ್ಳಿಯೆಲ್ಲಾ ಅವಳತ್ತ ಪರಿಹಾಸ್ಯದಿಂದ ನೋಡುತ್ತಿತ್ತು. ಆದರೂ ಅವಳು ಗೋದಾವರಿಯಂತೆ ಸಣ್ಣಗೆ ಹರಿಯಲು ಪ್ರಾರಂಭಿಸಿ ಅಡ್ಡ ಬಂದ ಪರ್ವತಗಳನ್ನು ಸುತ್ತಿಕೊಂಡು ಜೀವನದಿಯಾಗಿ ಅಣೆಕಟ್ಟು ಹಾಕಿದವನಿಗೇ ಸಹನೆಯಿಂದ ಕಿರುನಗುತ್ತಾ ಅನ್ನವಿಟ್ಟ ಗೋದಾವರಿಯಂತೆ ವಿಜಯದ ಸಾಗರದಲ್ಲಿ ಸಂಗಮಿಸಿತು

ಬೆಳದಿಂಗಳ ಗೋದಾವರಿ
ಲೇಖಕರು:
ರಾಜಾ ಚೆಂಡೂರ್
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
2004
ರಕ್ಷಾಪುಟ:
ಶ್ರೀಪಾದ
ಪುಟಗಳು:
160
ಬೆಲೆ:
110 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು