ಸಾರಾಂಶ

ಸೌದಾಮಿನಿಗೆ ವೀಣೆ ಹೆಸರು ತಂದಿದೆ.
ಪ್ರಖ್ಯಾತಿಯನ್ನು ತಂದಿದೆ.
ಈಗ ಈ ವೀಣೆಯೇ ಪ್ರಾಣ ತೆಗೆಯಲಿದೆ.
ವೆರಿ ಸಿಂಪಲ್ ಪ್ಲಾನ್!
ಬಟ್ ವೆರಿ ನಾವೆಲ್ ಡೆತ್ !

ವೀಣೆಯಿಂದ ಸಾವು!
ಕೇಳುವವರಿಗೆ ಷಾಕಿಂಗ್ ಆಗುವುದಿಲ್ಲವೆ?
ನೋಡುವವರಿಗೆ ಕೂಡಾ...

ಯಂಡಮೂರಿ / ಚೆಂಡೂರ್ರವರ
ಕುತೂಹಲಭರಿತ ಕಾದಂಬರಿ

ಭಾರ್ಯಾಭ ಗುಣವತೀ ಶತ್ರು!
ಲೇಖಕರು:
ಯಂಡಮೂರಿ ವೀರೇಂದ್ರನಾಥ್
ಅನುವಾದಕರು :
ರಾಜಾ ಚೆಂಡೂರ್
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/6 ಡೆಮಿ
ಮುದ್ರಣ:
1998
ರಕ್ಷಾಪುಟ:
ಆರ್ಟ್ ಫೋಕಸ್
ಪುಟಗಳು:
196
ಬೆಲೆ:
100 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು