ಸಾರಾಂಶ

ಬಿಡುವನ್ನ ಮಾನಸಿಕ ಬೆಳವಣಿಗೆಗಾಗಿ ಬಳಸಿಕೊಳ್ಳುವವರು, ಸಂಗೀತವನ್ನ ಇಷ್ಟಪಡುವವರು, ಒಳ್ಳೆಯ ಪುಸ್ತಕವನ್ನ ಅಪ್ಪಿಕೊಳ್ಳುವವರು, ಒಳ್ಳೆಯ ಒಡನಾಟವನ್ನ ಬಯಸುವವರು ಮತ್ತು ಒಳ್ಳೆಯ ಸಂವಾದವನ್ನ ಅಪೇಕ್ಷಿಸುವವರು-ಇಂತಹವರೇ ನೆಮ್ಮದಿಯ ಜನ. ಇಂತಹವರು ತಾವಷ್ಟೇ ನೆಮ್ಮದಿಯಾಗಿರಲಾರರು. ಪರರ ನೆಮ್ಮದಿಗೂ ಇವರು ಮೂಲರಾಗುತ್ತಾರೆ.
-ಕವಿ ಜಾನ್ ಕೀಟ್ಸ್
ಈ ಜೀವನವೇ ಏನೆಂದು ತಿಳಿಯದ ರಹಸ್ಯ ನಮಗೆ. ಎಲ್ಲ ತಿಳಿದಿದೆ ಅನ್ನುವ ಅಹಂಕಾರ ಬೇರೆ. ಜೀವನದ ಗೊಂಡಾರಣ್ಯದಲ್ಲಿ ಎಲ್ಲಿಂದ ಬಂದೆವು. ಎತ್ತ ಹೋಗುತ್ತೇವೆ ಎನ್ನುವುದೇ ಮಹಾಗುಟ್ಟು. ಅದರ ಶೋಧದಲ್ಲಿ ಜೀವನ ಮುಗಿದುಹೋಗುತ್ತದೆ. ಏನಿದರ ಅರ್ಥ?
-ಡಿ.ವಿ.ಜಿ.

ಬಿರಿದ ನೈದಿಲೆ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1982
ರಕ್ಷಾಪುಟ:
ಪ.ಸ. ಕುಮಾರ್
ಪುಟಗಳು:
135
ಬೆಲೆ:
85 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು