ಸಾರಾಂಶ

ಕೆಂಡವನ್ನು ಕೂಡಾ ನೀರಿನಿಂದ ತೊಳೆಯುವಂತಹ
ವಂಶದಲ್ಲಿ ಹುಟ್ಟಿದ ಮಧು ಪಟ್ಟಣಕ್ಕೆ ಬಂದು
ಹಾಸ್ಟೆಲ್ ಸೇರಿ ಸುದರ್ಶನನಿಗೆ ರೂಮ್ಮೇಟ್ ಆದ,
ಸ್ನೇಹಿತನಾದ. ಒಂದು ವರ್ಷದ ನಂತರ ತಿಳಿಯಿತು
ಅವನು ಹರಿಜನನೆಂದು! ಕಂಪಿಸಿದ ಮಧು. ನಂತರ
ವಿಚಾರ ಮಾಡಿಕೊಂಡಾಗ ಅವನಿಗೆ ಬೆಳಕು ಕಂಡಿತು.
ಪುಷ್ಪಳ ಪರಿಚಯವಾಯಿತು.
ಸುದರ್ಶನನ ತಂಗಿಯೇ ಪುಷ್ಪ! ಮೊದಲ ನೋಟದ
ಪ್ರೇಮ-ನಂತರ ಮದುವೆ. ಸಂಪ್ರದಾಯ ಕಂಪಿಸಿತು.
ಅವನನ್ನು ಹೊರದಬ್ಬಿದರು ಅವನು ತಂದೆ
ತಾಯಿ ಮತ್ತು ತಂಗಿಯನ್ನು ಸಹ.
ಅವನು, ಅವಳು ಇಬ್ಬರೇ ಆ ಹಳ್ಳಿಗೇ ಹೋಗಿ
ಸಂಪ್ರದಾಯಕ್ಕೆ ಆಚಾರಕ್ಕೆ ಎದುರುಬಿದ್ದರು.
ನಂತರ ಏನಾಯಿತು

ದೇವರೇ ನಿನ್ನ ಕುಲ ಯಾವುದು
ಲೇಖಕರು:
ಯಂಡಮೂರಿ ವೀರೇಂದ್ರನಾಥ್
ಅನುವಾದಕರು :
ರಾಜಾ ಚೆಂಡೂರ್
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಕ್ರೌನ್
ಮುದ್ರಣ:
2002
ರಕ್ಷಾಪುಟ:
: ಮೋನಪ್ಪ
ಪುಟಗಳು:
168
ಬೆಲೆ:
75 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು