ನಮ್ಮ ಮನಸ್ಸು ಬಹಳ ಸೂಕ್ಷ್ಮ. ಆಡಲು ಇಷ್ಟವಿಲ್ಲದ ಮಾತುಗಳಾನ್ನಾಡುವುದು, ಮಾಡಲು ಇಷ್ಟವಿಲ್ಲದ ಕೆಲಸಗಳನ್ನು ಮಾಡುವುದು, ಬದುಕಲು ಇಷ್ಟವಿಲ್ಲದವರೊಂದಿಗೆ ಬದುಕುವುದು. ಈ ಎಲ್ಲ ಕ್ರಿಯೆಗಳನ್ನು ಅಂತರ್ಯ ಕೆಡಿಸುತ್ತದೆ. ಅಂಥ ಪ್ರತಿಯೊಂದು ಕ್ರಿಯೆಯನ್ನು ಪ್ರತಿಭಟಿಸುತ್ತದೆ.
ಇದೊಂದು ಸಹಜ ಕ್ರಿಯೆ ನಮ್ಮ ಅರಿವಿಗೆ ಬರದಂತೆ ನಡೆದು ಹೋಗುತ್ತದೆ.
ಇಂಥ ಪರಿಸ್ಥಿತಿಯಲ್ಲಿದ್ದ ಡಾ.ವಸುಧಾ ತನ್ನ ಅಂತರ್ಯದ ಮಾತುಗಳನ್ನು ಕೇಳಿದ್ದು.
ಇದನ್ನು ಎಷ್ಟೋ ಯುವತಿಯರು ತಮ್ಮ ಕತೆ ಎಂದಿದ್ದಾರೆ.