ಸಾರಾಂಶ

ಆ ಹುಡುಗನನ್ನು ಮಾತನಾಡಿಸಬೇಕೆಂದು ಅವಳ ಹೃದಯ
ಹಾತೊರೆಯಿತು. ಅವನನ್ನು ಅಪ್ಪಿಕೊಳ್ಳಬೇಕೆಂಬ ಬಯಕೆ.
ಅದನ್ನೇ ಕಾರ್ಯರೂಪಕ್ಕೆ ತರುವ ಶಕ್ತಿ ಅವಳಿಗಿರಲಿಲ್ಲ.
ಇಲ್ಲಿ ಬಾ ಎಂದು ಸನ್ನೆ ಮಾಡಿದಳು. ಅಳುಕಿಕೊಂಡು ಹೆಜ್ಜೆ ಇಟ್ಟರು
ಅದರಲ್ಲಿ ದೃಢತೆ ಇತ್ತು. ಅದು ಅಪರಿಚಿತವಲ್ಲ.
ಕ್ರಾಪಿನಲ್ಲಿ ಕೈಯಾಡಿಸಿದಳು. ಅರ್ಥವಾಗದ ಅಲೌಕಿಕ ಸಂತಸ.
"What is your name" ಮೃದುವಾದ ಪ್ರಶ್ನೆ.
"My name is Rajesh. Master Giridhar"
ಎಂದು ಹೇಳಿ ಓಡಿಬಿಟ್ಟ. ಹತ್ತಿರಕ್ಕೆ ಬಂದ ತಂದೆಯ ಕೈ ಹಿಡಿದು
ನಿಧಾನವಾಗಿ ಸಾಗಿಹೋದ.
ಕಾರಿನ ಬಾನೆಟ್ ಎತ್ತಿ ರಿಪೇರಿಯಲ್ಲಿ ತೊಡಗಿದ್ದ ರಾಜು ಹತ್ತಿ ಕೂತು
ಸ್ಟಾರ್ಟ್ ಮಾಡಿದ. ಸುಮನ್ ಯಾಂತ್ರಿಕವಾಗಿ
ಹತ್ತಿ ಕೂತಳು.
ಅವಳ ಹೃದಯ ಗಿರಿಧರ್... ಗಿರಿಧರ್ ಎಂದು ಜಪಿಸುತ್ತಿತ್ತು.

 

ಗಿರಿಧರ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಕ್ರೌನ್
ಮುದ್ರಣ:
1978
ರಕ್ಷಾಪುಟ:
ಆರ್ಟ್ಫೋಕಸ್
ಪುಟಗಳು:
140
ಬೆಲೆ:
308 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು