ಪ್ರಕೃತಿಯ ಮೂಲಕ ದೇವರು ನಮಗೆ ಬದುಕುವ ಪರಿಯನ್ನು ಬೋಧಿಸುತ್ತಲೇ ಇದ್ದಾನೆ. ಸಮುದ್ರದ ಕರೆಗಳನ್ನು ನೋಡಿ. ಮಾನವನ ಯಾವ ಪ್ರತಿಕ್ರಿಯೆಗೂ ಅಂಜದೆ, ಅಳುಕದೆ ಒಂದು ನಿಶ್ಚಲ ಸ್ಥಿತಿಯಲ್ಲಿ ತನ್ನ ಕೆಲಸವನ್ನು ಮಾಡುತ್ತಿರುತ್ತೆ, ಹಾಗೆಯೇ ಸಮುದ್ರದ ಮಧ್ಯೆ ಇರುವ ಬಂಡೆ ನೋಡಿ. ಅಲೆಗಳ ಸಪ್ಪಳಕ್ಕಾಗಿ ಯಾಗಲಿ, ಅಪ್ಪಳಿಸುವಿಕೆಗಾಗಲೀ ವಿಚಲಿತ ವಾಗುವುದಿಲ್ಲ.
ಇದೆಲ್ಲ ಪ್ರಕೃತಿಯ ಮೂಲಕ ಮಾನವನಿಗೆ ಪಾಠ, ಅರ್ಥವಾದಾಗ ಬದುಕು ಸಾರ್ಥಕ.
ಎಲ್ಲರ ಅರ್ಥೈಸಿಕೊಂಡಾಗ ನಮ್ಮ ಜೀವನದ ವಿಧಾನವೆ ಬದಲಾಗಿಬಿಡುತ್ತೆ.