ಸಾರಾಂಶ

ಆ ನಾಲ್ವರು ಯುವತಿಯರು ಸಹಪಾಠಿಗಳು
ಮಾತ್ರವಲ್ಲ; ಆತ್ಮೀಯ ಸ್ನೇಹಿತೆಯರು.
ಕಾಲೇಜ್ನಿಂದ ಹೊರಬಿದ್ದು ಬೇರ್ಪಡುವಾಗ
ಹದಿನೈದು ವರ್ಷಗಳ ನಂತರ ಒಂದು ನಿರ್ದಿಷ್ಟ
ದಿನ, ನಿರ್ದಿಷ್ಟ ಸ್ಥಳದಲ್ಲಿ ಭೇಟಿಯಾದ
ಯುವತಿಯರ ಪರಿಸ್ಥಿತಿಗಳೇನು? ಅನುಭವಗಳೇನು?
ಯಾವ ವಿಧದ ಟ್ರಿಕ್, ಗಿಮಿಕ್ಗಳಿಲ್ಲದೆ ಹೃದ್ಯವಾಗಿ,
ಮನಸ್ಸು ತಟ್ಟವಂತೆಯೂ ಬರೆಯಬಲ್ಲ
ಶ್ರೀ ಯಂಡಮೂರಿ ವೀರೇಂದ್ರನಾಥರ ಸಸ್ಪೆನ್ಸ್ಲೆಸ್
ಥ್ರಿಲ್ಲರ್ ಹಿಮಪರ್ವತ.

ಹಿಮ ಪರ್ವತ
ಲೇಖಕರು:
ಯಂಡಮೂರಿ ವೀರೇಂದ್ರನಾಥ್
ಅನುವಾದಕರು :
ರಾಜಾ ಚೆಂಡೂರ್
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಕ್ರೌನ್
ಮುದ್ರಣ:
2002
ರಕ್ಷಾಪುಟ:
ಶ್ರೀಪಾದ
ಪುಟಗಳು:
200
ಬೆಲೆ:
100 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು