ಸಾರಾಂಶ

'ಇಬ್ಬನಿ ಕರಗಿತು' ಎನ್ನುವ ಪುಟ್ಟ ಕಾದಂಬರಿ ಓದುಗರಿಗಂತು ರೋಚಕ. ಕೆಲವರಂತು ತಮ್ಮ ಪ್ರೀತಿ ಪಾತ್ರದವರನ್ನು 'ಇಬ್ಬನಿ' ಎಂದು ಕರೆದು ಕೊಂಡಿದ್ದೇವೆಂದು ಪ್ರತಿಕ್ರಿಯಿಸಿದ್ದುಂಟು.
ಸೂಕ್ಷ್ಮ ಸಂವೇದನೆಯ ಕಥಾ ವಸ್ತು. ಎಲ್ಲಿಂದೆಲ್ಲೋ ಎಳೆದು ತಂದ ಪಾತ್ರಗಳು ಅಲ್ಲ. ಕಾದಂಬರಿಯ ವರುಣ್ ಮತ್ತು ಮಾನಸ ಚಲನಚಿತ್ರದಲ್ಲಿ ಪಾತ್ರಗಳಾಗಿ ಸಿನಿಪ್ರಿಯರನ್ನು ರಂಜಿಸಿದ್ದುಂಟು.
ಮುಸುಕಿದ್ದ ಇಬ್ಬನಿ ಕರಗಿ ಹೋಗಲು ಹಲವಾರು ಘಟನೆಗಳು ನಡೆಯಬೇಕಿತ್ತು ಅಷ್ಟೆ. ಅದು ಸಹಜ, ಸ್ವಾಭಾವಿಕ. ಇಣಕಿದ 'ಇಬ್ಬನಿ' ಕರಗಲು ಸೂರ್ಯನ ಹೊಂಗಿರಣಗಳ ರಶ್ಮಿ ಅಗತ್ಯ.

ಇಬ್ಬನಿ ಕರಗಿತು
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1989
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
126
ಬೆಲೆ:
100 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು