ವಿಶ್ವಕವಿ ರವೀಂದ್ರರು ತಮ್ ಚುಟುಕು ಕವನವೊಂದರಲ್ಲಿ 'ನನ್ನ ಗುರಿಯನ್ನ ಮುಟ್ಟಲಾರದಾದೆ. ನನ್ನ ಕೃತಿಗಳು ನಾನು ಎಣಿಸಿದಂತೆ ಪೂರ್ಣತೆಯನ್ನು ಪಡೆದಿಲ್ಲ! ನನ್ನಲ್ಲಿ ಸಂತುಷ್ಟಿ ಇಲ್ಲ' ಎಂದಿದ್ದಾರೆ. ಮಾನವನು ತನ್ನ ಜೀವನದಲ್ಲಿ ಉಚ್ಚ ಧ್ಯೇಯವನ್ನಿಟ್ಟುಕೊಂಡು ತನ್ನ ಗುರಿ ಸಾಧಿಸಲು ಹೆಣಗಬೇಕು. "if we aim at the ground, we shall never reach sky"
ಮನುಷ್ಯನಿಗೆ ಒಂದು ನಿರ್ದಿಷ್ಟವಾದ ಗುರಿ ಮತ್ತು ಆತ್ಮವಿಶ್ವಾಸ ಅತಿ ಮುಖ್ಯವಾದ್ದದ್ದು.