ಸಾರಾಂಶ

'ಮನುಷ್ಯನಿಗೆ ಬದುಕೋ ಬಂಬಲವಿರುವಂತೆ ಸಾವಿನ ಆಕರ್ಷಣೆಯೂ ಇರುತ್ತೆ. ಅದಕ್ಕೆ ಬೇಕಾದಷ್ಟು ಕಾರಣಗಳು ಇರಬಹುದು. 'ಡೆತ್ ವಿಶ್' ಅಂದರೆ ಸಾವಿನ ಆಕರ್ಷಣೆ ಪ್ರಬಲವಾದಾಗ ಅವನ ಆತ್ಮ ಅವನತಿಯ ಹಾದಿ ಹಿಡಿಯುತ್ತೆ. ಆ ವ್ಯಕ್ತಿಯಲ್ಲಿ ವಿಪರೀತ ಬದಲಾವಣೆಗಳನ್ನು ಕಾಣುತ್ತೇವೆ. ಸಂಪೂರ್ಣವಾಗಿ ಆರೋಗ್ಯವಾಗಿದ್ದ ಸುಭಾಷ್ನ ಎದೆನೋವು ಉಸಿರಾಟದ ತೊಡಕು ಇದೆಲ್ಲ ಅವನ ಮನಸ್ಥಿತಿಗೆ ಸಂಬಂಧಿಸಿದ್ದು. ಎನಿ ಹೌ ಡೆತ್ವಿಷ್ನಿಂದ ಹೊರಬಂದು ಬದುಕುವ ಉತ್ಸಾಹ ತೋರಿಸ್ತಾ ಇದ್ದಾನೆ. ಅದಕ್ಕೆ ಕಾರಣ ಪಿಳ್ಳೆ' ಎಂದರು ಡಾ ಶ್ಯಾಮಸುಂದರ್.

ಕಾರ್ತೀಕದ ಸಂಜೆ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1987
ರಕ್ಷಾಪುಟ:
ಅಪಾರ
ಪುಟಗಳು:
186
ಬೆಲೆ:
100 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು