ಸಾರಾಂಶ

ಕನ್ಯತ್ವವೆಂಬುದು ಭಾರತೀಯ ನಾರಿಯನ್ನು ಕಾಡುತ್ತಿರುವ
ಯುಗಾಂತರದ ಸಮಸ್ಯೆ. ತಾವು ಬಾಧ್ಯರಲ್ಲದ
ಪ್ರಕರಣಗಳಿಗಾಗಿಯೆ ಇಂದು, ಅಂದು, ಎಂದೂ ಹೆಣ್ಣು ಶಿಕ್ಷೆ
ಅನುಭವಿಸುತ್ತಿದ್ದಾಳೆ. ಅತ್ಯಾಚಾರಕ್ಕೆ ಒಳಗಾದ ಹೆಣ್ಣನ್ನು
ಸಮಾಜ ಮಾತ್ರವಲ್ಲ ಮನೆಯವರು ಕೂಡ ಮಾಡದ
ಅಪರಾಧಕ್ಕಾಗಿ ಮಾನಸಿಕವಾಗಿ ಹಿಂಸಿಸುತ್ತಾರೆ, ಯಾಕೆ?
ಆದರೆ ಈಗ ಸಮಾಜ ಬದಲಾಗಿದೆ! ಹೆಣ್ಣು ದನಿಯೆತ್ತಿದ್ದಾಳೆ.
ಆದರೂ ಅಂಥದೊಂದು ಅವಮಾನ ಭಾವ ಅವಳಿಂದ
ದೂರವಾಗದು.
ಅತ್ಯಾಚಾರ ಅನ್ನುವಂಥ ವಸ್ತುವನ್ನಿಟ್ಟುಕೊಂಡು ಬರೆದ
ಕಾದಂಬರಿ. ಅದ್ಭುತ ವ್ಯಕ್ತಿತ್ವದ ಅರುಂಧತಿ ಎಷ್ಟೋ
ಯುವತಿಯರಿಗೆ ಸ್ಫೂರ್ತಿಯಾದದ್ದುಂಟು.

ಕಡಲ ಮುತ್ತು
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1999
ರಕ್ಷಾಪುಟ:
ಪ.ಸ. ಕುಮಾರ್
ಪುಟಗಳು:
210
ಬೆಲೆ:
130 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು