ಸಾರಾಂಶ

ಭಾರತೀಯ ಚಿಂತನೆಗಳ ಶ್ರೀಮಂತಿಕೆಗೆ
ಮೂಲ ಕಾರಣ ಅವೆಲ್ಲವು ಆತ್ಮ ಸಂಬಂಧಿತವಾದ
ಚಿಂತನೆಗಳು. ಅದಕ್ಕೆ ಅನುಗುಣವಾಗಿಯೇ
ಕುಟುಂಬದ ವ್ಯವಸ್ಥೆಯು ಇದೆ.

ನಮ್ಮಲ್ಲಿ ಅರೇಂಜ್ಡ್ ಮದುವೆಯ ಪದ್ಧತಿ ಇದೆ.
ಗಂಡು ಹೆಣ್ಣಿನ ಒಪ್ಪಿಗೆ ಪಡೆದೇ ಹಿರಿಯರು ಮದುವೆ
ಮಾಡುತ್ತಾರೆ. ನಂತರವೇ ಪರಸ್ಪರ ಅರಿಯುವ
ಪ್ರಕ್ರಿಯೆ ಆರಂಭವಾಗುವುದು. ಪ್ರತಿಯೊಬ್ಬರಲ್ಲೂ
ಗುಣ ದೋಷಗಳು ಇರುತ್ತವೆ. ಕಾಲಾಂತರದಲ್ಲಿ
ತಲೆಯೆತ್ತಬಹುದು. ದೋಷಗಳತ್ತ ಹೆಚ್ಚಿನ ಗಮನ
ಕೊಡದೆ ಹೊಂದಿಕೊಳ್ಳುವ ಪ್ರಯತ್ನ ಮಾಡುವುದೇ
ಆದರ್ಶ ದಾಂಪತ್ಯ.

ಕೌಟುಂಬಿಕ ಮೌಲ್ಯಗಳು ಉಳಿಯುವುದು
ತ್ಯಾಗದಿಂದಲೇ. ಅದನ್ನು ಹರೆಯದದವರು
ಒಪ್ಪಿಯಾರೇ?

ಜಗತ್ತಿನಲ್ಲಿ 'ಮೇಡ್ ಫಾರ್ ಈಚ್ ಅದರ್' ಎನ್ನುವ
ಜೋಡಿಯೇ ಇಲ್ಲ!

ಮಧುರ ಆರಾಧನ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1993
ರಕ್ಷಾಪುಟ:
---
ಪುಟಗಳು:
186
ಬೆಲೆ:
100 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು