ಸಾರಾಂಶ

'ಮನಸ್ಸು ಮತ್ತು ಹೃದಯ ಎರಡರಲ್ಲಿ ಯಾವುದರ ಮಾತು ಕೇಳಬೇಕು ಎಂಬ ದ್ವಂದ್ವದಲ್ಲಿ ಮುಳುಗಿದಾಗ ಯಾವತ್ತೂ ಹೃದಯದ ಮಾತನ್ನೇ ಅಲಿಸಿ.'
- ಸ್ವಾಮಿ ವಿವೇಕಾನಂದರು
ಪ್ರಕೃತಿಯ ಸುಂದರವಾದ ರಹಸ್ಯ, ತಾವರೆ ನೀರೊಳಗೆ ನಿಂತರೆ ಬಿಸಿಲಿಗೆ ಅರಳುತ್ತದೆ. ಅದೇ ತಾವರೆಯನ್ನ ನೀರಿನಿಂದ ತೆಗೆದು ನೆಲದ ಮೇಲಿಟ್ಟರೆ, ಅದೇ ಬಿಸಿಲು ಅದನ್ನು ಒಣಗಿಸುತ್ತದೆ. ತಾವರೆ ನೀರಿನಲ್ಲಿ ನಿಂತಾಗ ಮಾತ್ರ ಸೂರ್ಯನಲ್ಲಿ ಸ್ನೇಹ. ಬೇರು ನೀರಿನಲ್ಲಿರಬೇಕು, ತಲೆ ಬಿಸಿಲಿಗೊಡ್ಡಿರಬೇಕು.
ಇದನ್ನು ಮಹನೀಯರ ಮನುಷ್ಯರ ಬದುಕಿಗೆ ಹೋಲಿಸುತ್ತಾರೆ.

ಮಾಗಿಯ ಮಂಜು
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
2018
ರಕ್ಷಾಪುಟ:
ಪ ಸ ಕುಮಾರ್
ಪುಟಗಳು:
128
ಬೆಲೆ:
95 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು