ಸಾರಾಂಶ

ಒಂದು ಹಣತೆಯಿಂದ ಹಲವು ಹಣತೆಗಳನ್ನು ಬೆಳಗಬಹುದು. ಆದರೂ ಮೂಲದ ಹಣತೆಯ ಬೆಳಕಿಗೆ ಕುಂದಿಲ್ಲ. ಇದು ಎಲ್ಲರ ಅನುಭವಕ್ಕೂ ಬರುವಂಥ ವಿಷಯವೇ. ಆದರೂ ಆ ಬಗ್ಗೆ ಗಮನ ಹರಿಸುವವರ ಸಂಖ್ಯೆ ಕಡಿಮೆ.
ಹಾಗೆಯೇ ಒಬ್ಬ ಜ್ಞಾನಿಯಿಂದ ಇತರರು ಜ್ಞಾನ ಪಡೆದಾಗ ಮೂಲ ಜ್ಞಾನಿಗೇನು ಅಪಾಯವಿಲ್ಲ. 'Knowledge is virtue' ಎಂದರು.
ಅದರಿಂದ ಮೂಲ ಉದ್ದೇಶಕ್ಕೇನು ಧಕ್ಕೆ ಇಲ್ಲ.
ಅಧಿಕಾರ ಮತ್ತು ಸಂಪತ್ತನ್ನು ಪೂಜಿಸುವ ಸಮಾಜದಲ್ಲಿ ನಾವಿದ್ದೇವೆ. ಕಲಿಕೆಯಿಂದಲೇ ನೈತಿಕ ಪಾಠ ಬೋಧಿಸಬೇಕಿದೆ ಮಕ್ಕಳಿಗೆ.

ಮನಸ್ಸೇ ಸ್ವಲ್ಪ ನಿಲ್ಲು
ಲೇಖಕರು:
ಸಾಯಿಸುತೆ
ಪ್ರಕಾರ:
ವ್ಯಕ್ತಿತ್ವ ವಿಕಸನ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
2004
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
110
ಬೆಲೆ:
142 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು