ಸಾರಾಂಶ

Discipline is the mark
Of intelligent living
BABA
'ಸತ್ತ ವಿಷಯಗಳಿಗೆ ಚಲನೆ ಬೇಡ; ವಾಸ್ತವ ಬದುಕನ್ನ
ಚಿತ್ರಿಸುವತ್ತ ಗಮನ ಕೊಡಿ.' ಆಲ್ಕೋಹಾಲಿಕ್ ಎಂದು
ಅವಹೇಳನಗೊಂಡಿದ್ದ ಉತ್ನತ ವ್ಯಾಸಂಗದ ವಿದ್ಯಾರ್ಥಿ
ಮರಳಿ ಹೊಸ ಬದುಕಿಗೆ ಮರಳಿದಾಗ ಬರೆದಿದ್ದ
ಪತ್ರವೇ 'ಮೇಘವರ್ಷಿಣಿ'ಯ ಅಕ್ಷರೂಪಕ್ಕೆ
ಕಾರಣವಾಯಿತು.
ಪ್ರತಿಯೊಬ್ಬರ ಬದುಕಿನ ಕನಸು, ಪರಿಶ್ರಮ, ಪ್ರತಿಭೆ
ಅದೃಷ್ಟವಾಗವುದು ಎಲ್ಲೋ ರಘನಂದನ್ ಅಂಥ
ಮಹತ್ವಾಕಾಂಕ್ಷಿಗೆ ಮಾತ್ರ ಸಾಥ್ಯ.
ಕಸಿದ 'ಮೇಘವರ್ಷಿಣಿ'ಯ ಭಾವಿ ಒಡೆಯನಿಗೆ
ಆಸರೆಯ ಗೋವರ್ಧನಗಿರಿಯಾದವಳೇ ಭೂಮಿಕ.
ಎಲ್ಲರಿಗೂ ಎಲ್ಲಿ ದೊರೆತಾಳು ಭೂಮಿಕ?

ಮೇಘವರ್ಷಿಣಿ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1987
ರಕ್ಷಾಪುಟ:
ಆರ್ಟ್ ಫೋಕಸ್
ಪುಟಗಳು:
260
ಬೆಲೆ:
140 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು