ಸಾರಾಂಶ

ಇಪ್ಪತ್ತೊಂದನೆ ಶತಮಾನದ ಈ ಯುಗದಲ್ಲಿ
ಟಿಕೆಟ್ ಬುಕಿಂಗ್ನಿಂದ ಹಿಡಿದು ಬಿಲ್
ಪಾವತಿಯವರೆಗೂ ನಮ್ಮ ಎಲ್ಲಾ ದೈನಂದಿನ
ಆಗುಹೋಗುಗಳಲ್ಲಿ ಹೆಚ್ಚಿನವು ಅಂತರ್ಜಾಲದ
ಮೂಲಕ ನಡೆಯತೊಡಗಿರುವ ಕಾಲದಲ್ಲಿ ಪ್ರೀತಿ,
ಪ್ರೇಮದ ಕತೆಯೇನು?
ಅದರಲ್ಲು ಅಂತರ್ಜಾಲವು ಗಣನೀಯ
ಪಾತ್ರವಹಿಸಿದೆ.ಮ್ಯಾಟ್ರಿಮೊನಿ ಡಾಟ್ಕಾಮ್.
ಶಾದಿ ಡಾಟ್ಕಾಮ್ ಸ್ವಯಂವರ
ಡಾಟ್ಕಾಮ್ಗಳು ಇವೆ.ಸಂಗಾತಿಯ ಆಯ್ಕೆ ಈ
ರೀತಿಯಲ್ಲಿ ನಡೆಯುವದರಿಂದ ಸಹಜ ಪ್ರೀತಿ.
ಪ್ರೇಮದ ಕತೆಯೇನು ಎನ್ನುವುದು ಕೆಲವರ ಪ್ರಶ್ನೆ.
ಇಂಥ ಬದಲಾವಣೆಯ ನಡುವೆಯು 'ಬಾಲು,
ಸುಜಾತ'ಳಂಥ ಪ್ರೇಮಿಗಳು ಇದ್ದಾರೆ.ಪ್ರೀತಿ
ಎನ್ನುವ ಎರಡು ಅಕ್ಷರ ಮನದಲ್ಲಿ ಬರೆದು
ಬರೆದು ಅಳಿಸಿದರು 'ಸುಜಾತ' ಎನ್ನುವ ಮೂರು
ಅಕ್ಷರ ಬಾಲುವಿನ ಮನದ್ದಲ್ಲಿ ನಿಂತು ಶೃತಿಯ
ತರಂಗಗಳನ್ನು ಎಬ್ಬಿಸುತ್ತೆ.
ಪ್ರೇಮ ಹುಚ್ಚು ಪ್ರವಾಹವಲ್ಲ ನವಿರಾದ
ಅನ್ಯನ್ಯತೆಯ ರಸಧಾರೆ.
ಇವು ಕಾದಂಬರಿ ಮುಕ್ತಾಯದ ಕೊನೆಯ
ಪಂಕ್ತಿಗಳು.

ಮಿಡಿದ ಶೃತಿ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1985
ರಕ್ಷಾಪುಟ:
ಪ.ಸ. ಕುಮಾರ್
ಪುಟಗಳು:
232
ಬೆಲೆ:
130 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು