ಸಾರಾಂಶ

ಬದಲಾವಣೆಯ ನೆಪದಲ್ಲಿ ನಮ್ಮ ಸಾಮಾಜಿಕ ಬದುಕು ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಆದರೆ ಅಡಲಸೆನ್ಸಿನ ಪ್ರೇಮದ ಸುಖ ಯಾವೊಂದು ತರ್ಕಕ್ಕೂ ಸಿಗದು. ತರ್ಕದ ಸ್ಪರ್ಶವಾದ ಕೂಡಲೆ ಪ್ರೇಮ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತೆ. ಅದರೂ ಒಮ್ಮೆ ಹಂಬಲ, ಮತ್ತೊಮ್ಮೆ ವಿಷಾದ, ಮಗದೊಮ್ಮೆ ಆರ್ತತೆ. ಇಂಥ ಭಾವಗಳಲ್ಲಿ 'ಪ್ರೇಮ' ಜೀವಂತಿಕೆಯ ಪ್ರದರ್ಶನ ಮಾಡುತ್ತೆ.
ಅಂಥ ಗೊಂದಲದ ನಡುವೆ ಕಾದಂಬರಿಯ ಮುಖ್ಯ ಪಾತ್ರವಾದ 'ಮೊಗ್ಗಿನ ಮನೆ ಸರಿತ' ಇದ್ದಾಳೆ.
ಇಂಥ ಪ್ರೇಮಕ್ಕೆ ನೀವೇನು ಹೇಳುತ್ತೀರಾ? ನೀವೆಲ್ಲ ಇದರ ಭಾಗಸ್ಥರೇ.

ಮೊಗ್ಗೊಡೆದ ಮೌನ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
2009
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
160
ಬೆಲೆ:
125 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು