ಸಾರಾಂಶ

ಬರಿ ಮಾತಾಡಿದ್ದರೆ ನಾನು ಇಲ್ಲಿಯವರೆಗೂ ಬರಬೇಕಿರಲಿಲ್ಲ. ನಿಮ್ಮ ಮಗ ನನ್ನ ಮಗಳ ಮನಸ್ಸು ಹೃದಯನ ಮುಟ್ಟಿದ್ದಾನೆ. ಇನ್ನೊಂದು ಮಾತು ಬೇಡ. ದಯವಿಟ್ಟು ನಿಮ್ಮ ಸೊಸೆಯಾಗಿ ಸ್ವೀಕರಿಸಿ ಶಂಕರಯ್ಯನವರೇ ಇದನ್ನ ಸಿಂಧುವಿನ ತಂದೆ ಹೇಳಿದ್ದು.
ಹೃದಯ ಮನಸ್ಸುಗಳ ಶ್ರೇಷ್ಠತೆಯ ಜೊತೆ ಅದರ ನೆಲೆ-ಬೆಲೆಗಳನ್ನ ಎತ್ತಿ ಹಿಡಿಯಲು ಪ್ರತಿಯೊಂದು ಪಾತ್ರಗಳು ಪ್ರಯತ್ನ ಮಾಡಿವೆ. ಅದಕ್ಕೆ ಬೇಕಾಗುವ ಕಲಾತ್ಮಕತೆ, ವಿಶೇಷತೆ, ಸೂಕ್ಷ್ಮತೆಯ ನಿರೂಪಣೆಯ ಕಾದಂಬರಿ.

ಮುಂಗಾರಿನ ಹುಡುಗಿ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
2001
ರಕ್ಷಾಪುಟ:
ಪ.ಸ. ಕುಮಾರ್
ಪುಟಗಳು:
228
ಬೆಲೆ:
135 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು