ಸಾರಾಂಶ

ಅಷ್ಟರಲ್ಲಿ ಗುರುಮೂರ್ತಿಯ ಸ್ವರ,
ರಜನಿ ನೀನು ಇಲ್ದೆ ಬದುಕೋಲ್ಲ
ಅಂತಾಳೆ. ಸಮಾಧಾನವಾಗಿ ಹೇಳಿದ
ಟೂ ಲೇಟ್... ರಿಸೀವರ್ ಇಟ್ಟ.
ಮತ್ತೆ ರಿಂಗಾಯಿತು. ರಜನಿಯ ಮಾತು,
ಬಿಕ್ಕುವಿಕೆ. ಅವನು ಕಲ್ಲಾಗಿದ್ದ. ರಾಂಗ್
ನಂಬರ್... ಫೋನಿಟ್ಟ.
ತನ್ನನ್ನ ಒಂದು ಹೆಣ್ಣು ಆಸಕ್ತಿಯಿಂದ
ಗಮನಿಸೋದು ಮುಖ್ಯ. ಅದು ಎಷ್ಟರ
ಮಟ್ಟಿಗೆ ಅವನ ಬಾಳಿಗೆ
ಸ್ಫೂರ್ತಿಯಾಗುತ್ತೆ ಅನ್ನೋದು ಮುಖ್ಯ.
ಅದು ನಿನ್ನ ಮೂಲಕವೆ ಗೊತ್ತಾಗಿದ್ದು
ವಿಕಾಸ್ ಉಸುರಿದ. ಕೋಮಲ
ತಬ್ಬಿಬ್ಬಾದಳು. ಅದು 'ನವಚೈತ್ರದ'ದ
ಉದಯಕ್ಕೆ ಕಾರಣ.

ನವಚೈತ್ರ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1988
ರಕ್ಷಾಪುಟ:
ಪ.ಸ. ಕುಮಾರ್
ಪುಟಗಳು:
144
ಬೆಲೆ:
80 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು