You can take the horse to the water, but you cannot make it drink.
ಕುದುರೆ ನೀರಿನವರೆಗೂ ತೆಗೆದುಕೊಂಡು ಹೋಗಬಹುದು. ಅದು ನೀರನ್ನು ಕುಡಿಯುವಂತೆ ಮಾಡುವುದು ಕಷ್ಟ.
ಬರವಣಿಗೆ ಕಲೆಯೂ ಹೌದು, ಕೌಶಲವೂ ಹೌದು. ಸುಖ-ದುಃಖ, ಸೃಷ್ಟಿ-ಸೌಂದರ್ಯ, ಸರಸ-ವಿರಸ, ಸಮನ್ವಯ-ಸಾಮರಸ್ಯ, ವೈಚಾರಿಕತೆ-ಭಾವುಕತೆ, ಬದುಕು-ಸಾವು, ಇದೆಲ್ಲದರ ನಡುವೆ ಜೀವನ ಪ್ರೀತಿಯನ್ನು ಬಿಂಬಿಸುವ ಸಮರ್ಥ ಅಭಿವ್ಯಕ್ತಿಯ ಮಾಧ್ಯಮವೇ ಸಾಹಿತ್ಯ. ಅದು ನನಗೆ ಮೆಚ್ಚು.
ಆಧುನಿಕ ಬದುಕು, ಈ-ಮೇಲ್ ವ್ಯವಹಾರದಿಂದಾಗಿ ಸಂಬಂಧಗಳ ಆಪ್ತತೆ ತಪ್ಪಿಹೋದಿತೆಂಬ ಭಯ.
ಬದುಕಿಗೆ ಸಾಹಿತ್ಯ ಅನಿವಾರ್ಯ!