ನೆನಪಿಸಿಕೊಂಡವರಂತೆ ಸುಕನ್ಯ ಆ ರಿಜಿಸ್ಟರ್ನಲ್ಲಿರ್ಬೇಾಕು, ವಿಸಿಟರ್ ಪುಸ್ತಕದಲ್ಲಿ ಆ ಯುವತಿ ಕೂಡ ಬರೆದ್ಲು ಎಂದು ಆತುರಾತುರವಾಗಿ ಪುಟಗಳನ್ನು ತಿರುವಿದರು.
'Life is a Challenge - Meet it
Life is a Dream - Realise it
Life is a Game - Play it
Life is a Love - Enjoy it
ಭಗವದ್ಗೀತೆ ಓದೋಕೆ ಸಮಯ, ಮನಸ್ಸು, ಪಕ್ವತೆ ಎಲ್ಲಾ ಬೇಕು. ಈ ಪುಟ್ಟ ಒಕ್ಕಣೆಯಲ್ಲಿ ಜೀವನದ ಸೂತ್ರ ಅಡಗಿದೆ, ಅರಿತು ಅಡಿಯಿಟ್ಟರೆ ಗೆಲುವಿನ ಹೆಜ್ಜೆಗಳೇ. - ಇದು ದೈವದ ಪಿಸುನುಡಿಗಳು.'
ಇಂದು ವಿಸಿಟರ್ ಪುಸ್ತಕದಲ್ಲಿ ಬರೆದು ಸಹಿ ಹಾಕಿದವಳು ಅವಳೇ! ಆದರೆ ಅವಳು ಯಾರು? - ಕಾದಂಬರಿಯ ಕೊನೆಯಲ್ಲಿ ಕಥೆ ಹೀಗೆ ಸಾಗುತ್ತದೆ.