ಸಾರಾಂಶ

ಒಂದು ಶ್ರೀಮಂತ ವ್ಯಕ್ತಿ ಸ್ವಾಮಿ ವಿವೇಕಾನಂದರಲ್ಲಿಗೆ ಬಂದು, ಸಮಾಜ ಸುಧಾರಣೆಯಲ್ಲಿ ತಮಗಿರುವ ಆಸಕ್ತಿಯ ಜೊತೆ ತಾವು ಮಹಿಳೆಯರು ಸಬಲರಾಗಬೇಕೆಂದು ಹೇಳುತ್ತೀರಿ. ನನಗೂ ಅವರ ಉದ್ಧಾರದ ಬಗ್ಗೆ ಕಾಳಜಿ ಇದೆ. ಆದರೆ ಅವರ ಕಲ್ಯಾಣಕ್ಕೆ ನಾನೇನು ಮಾಡಬೆಕೆಂದು ತಿಳಿಯುತ್ತಿಲ್ಲ. ತಾವು ತಿಳಿಸಿ ಎಂದು ಕೈ ಮುಗಿದು ನಿಂತ. ಸ್ವಾಮಿ ವಿವೇಕಾನಂದರು 'ಮಹಿಳೆಯರ ಉದ್ದಾರಕ್ಕೆ ನಾವೇನು ಮಾಡಬೇಕಾಗಿಲ್ಲ. ಅವರ ಪಾಡಿಗೆ ಅವರನ್ನು ಬಿಟ್ಟರೆ ಸಾಕು. ತಮ್ಮ ಉದ್ದಾರವನ್ನು ತಾವೇ ಮಾಡಿಕೊಳ್ಳುತ್ತಾರೆ' ಎಂದರು ಇದು ಸತ್ಯವೇ.
ನೈತಿಕ ಮೌಲ್ಯಗಳನ್ನು ಗೌರವಿಸಿದಾಗ ತಮ್ಮ ಪಾಡಿಗೆ ತಾವು ಉದ್ದಾರವಾಗುತ್ತಾರೆ.

ನಿನ್ನೊಲುಮೆ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಡೆಮಿ
ಮುದ್ರಣ:
2018
ರಕ್ಷಾಪುಟ:
ಪ ಸ ಕುಮಾರ್
ಪುಟಗಳು:
206
ಬೆಲೆ:
160 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು