ಸಾರಾಂಶ

ಉಷ್ಣತೆಯನ್ನು ಅಳೆಯಲು ಥರ್ಮೋಮೀಟರ್. ಹಾಲಿನ ಸಾಂದ್ರತೆಯನ್ನಳೆಯಲು ಲ್ಯಾಕ್ಟೋಮೀಟರ್. ಹಾಗೆಯೆ ಷೇರುಪೇಟೆಯ ಮಟ್ಟವನ್ನಳಿಯಲು ಸೆನ್ಸೆಕ್ಸ್. ಆದರೆ ಯುವ ಜನರ ಶಕ್ತಿಯನ್ನು ಅಳೆಯಲು....?
ಯೌವನಕ್ಕೆ ಬಂಡಿ ಶಕ್ತಿ; ಆದರೆ ವಿವೇಕ, ಅನುಭವದ ಕೊರತೆ. ಮುಪ್ಪಿಗೆ ಧಾರಾಳವಾದ ಅನುಭವ ಮತ್ತು ವಿವೇಕ ಉಂಟು. ಆದರೆ ಶಕ್ತಿ! ಯೌವನ ಮಾಡಬಹುದಾದುದನ್ನು ಮುಪ್ಪು ಮಾಡುವಂತಾದರೆ? ಒಂದು ಆರೋಗ್ಯಕರ ಸಮಾಜದ ನಿರ್ಮಾಣ ಸಾಧ್ಯವೇನೋ? ಅಂಥ ಒಂದು ಕಲ್ಪನೆ ಒಂದು ಹೊಸ ಜಗತ್ತನ್ನು ತಂದು ನಿಲ್ಲಿಸುತ್ತದೆ!
ಕಾಡಿದ ಹಲವು ವಿಷಯಗಳನ್ನು ಬರಹದ ಮೂಲಕ ಓದುಗರ ಮುಂದಿಟ್ಟಾಗ, ಪ್ರತಿಕ್ರಿಯಿಸಿದ್ದು ಯುವ ಜನರೇ!

ಪಾಂಚಜನ್ಯ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1995
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
135
ಬೆಲೆ:
170 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು