ಸಾರಾಂಶ

ಇಂಗ್ಲೀಷ್ ಸಾಹಿತಿ ಫ್ರಾನ್ಸಿಸ್ ಬೇಕನ್, ವಕೀಲ ರಾಜಕಾರಿಣಿ, ವಿಜ್ಞಾನಿ ಜೊತೆಗೆ ತತ್ವಜ್ಞಾನಿ. ಆ ಮಹಾನ್ ವ್ಯಕ್ತಿ ಓದುವಿಕೆಯ ಬಗ್ಗೆ ಬಹಳ ಅದ್ಭುತವಾಗಿ ವಿವರಿಸಿದ್ದಾರೆ. ಓದು ಮತ್ತು ಅನುಭವ ಮಿಕ್ಸ್ ಆಗದಿದ್ದರೆ ಓದಿಗೆ ಅರ್ಥವೇ ಇರುವುದಿಲ್ಲ. ಕೇವಲ ಪುಸ್ತಕಾಧರಿತವಾಗಿ ತೀರ್ಮಾನ ಕೈಗೊಳ್ಳುವ ಬದಲು ಅನುಭವದ ಮೂಸೆಯಲ್ಲಿ ಹಿಡಿದು ಕೊಂಡರೆ ನಮ್ಮ ಬೌದ್ಧಿಕ ಜ್ಞಾನ ಹರಿತವಾಗುತ್ತದೆ
ಬೌದ್ಧಿಕವಾಗಿ ಬೆಳೆದು ಅನೇಕ ಪುಸ್ತಕಗಳನ್ನು ರಚಿಸಿದ ಶಮಂತ್ ರಾಷ್ಟ್ರೀಯ, ಅಂತಃರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದು ಇಂದಿಗೂ 'ಪಂಚವಟಿ' ಹಕ್ಕಿಗಳ ನಡುವೆ ಮನೀಲಾಗಾಗಿ ಹುಡುಕುತ್ತಿದ್ದಾನೆ.

ಪಂಚವಟಿ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1993
ರಕ್ಷಾಪುಟ:
ಪ.ಸ. ಕುಮಾರ್
ಪುಟಗಳು:
172
ಬೆಲೆ:
110 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು