fish is better than selfish
ಅನ್ನೋದೊಂದು ಅರ್ಥಪೂರ್ಣ ಮಾತಿದೆ.
ಮೀನು ನೀರಿನಲ್ಲಿರುವ ಕೊಳಕನ್ನು ತಿಂದು ನೀರನ್ನು
ಶುದ್ಧೀಕರಿಸುತ್ತದೆ. ಆದರೆ ಸ್ವಾರ್ಥಿಗಳು ತಮ್ಮ ಕೊಳಕನ್ನೆಲ್ಲ
ಸಮಾಜದಲ್ಲಿ ಹರಡುತ್ತ ಗೊಂದಲವೆಬ್ಬಿಸುತ್ತಾರೆ.
ಇದೆಲ್ಲದರ ನಡುವೆ ಪ್ರಕೃತಿ ಅದೋ ವಸಂತ, ಇದೋ ಗ್ರೀಷ್ಮ
ಮುಂದೆ ಶರತ್ ಎನ್ನುತ್ತ ಸಂಗೀತ, ಸಾಹಿತ್ಯ, ಸಂಸ್ಕೃತಿಯು
ಹಚ್ಚುವ ಹಣತೆಗಳ ನಡುವೆ ಎಲ್ಲಾ ಪಾತ್ರಗಳು, ಬದುಕಿನ
ವೈಶಿಷ್ಟ್ಯಗಳು.