ಸಾರಾಂಶ

ಅಂತರಂಗದ ಗವಾಕ್ಷಗಳ ತೆರೆದಿಡಲಲ್ಲಿ!
ಚಿಂತೆ ಕುಮುಲದು, ಹೊಗೆಗಳೊಕ್ತವಾಕ್ಮವನು||
ಶಾಂತಿ ಬೇಳ್ವೊಡೆ ಮನೆಗೆ ಗೋಡೆವೊಲೆ ಕಿಟಕಿಯಂ|
ಸಂತತ ಪೇಕ್ಷಿತೊ-ಮಂಕುತಿಮ್ಮ||
ಡಿ.ವಿ.ಜಿ.

ಬೇಗೆಗಿಂತ ಬೆಳಕಿಗೆ ಮಹತ್ವ. ಬುದ್ಧಿ, ಭಾವದ ಹೊಂದಾಣಿಕೆಯೇ ಬರವಣಿಗೆಯ ಮುಖ್ಯ ಗುರಿ. ವಸ್ತುಗಳನ್ನು ಪ್ರೀತಿಸಲು ಹೊರಟ ಜನರ ಅಂತರಂಗ-ಬಹಿರಂಗಗಳ ಮಧ್ಯೆ ವೈರುಧ್ಯ ಸೃಷ್ಟಿಯಾಗಿದೆ. ವ್ಯಕ್ತಿಗಳನ್ನು ಪ್ರೀತಿಸಿ, ಪರ್ದಾಥಗಳನ್ನು ಬಳಸುವ ಬದಲು, ವ್ಯಕ್ತಿಗಳನ್ನು ಬಳಸಿ ಪರ್ದಾಥಗಳನ್ನು ಪ್ರೀತಿಸುವ ಯಾಂತ್ರಿಕೃತ ಬದುಕಿನಲ್ಲಿ 'ಪುಷ್ಕರಣಿ'ಯಲ್ಲಿನ ಪಾತ್ರಗಳನ್ನು ಕಾಣುವುದು ಅಪರೂಪವಾಗಿದೆ !

ಪುಷ್ಕರಿಣಿ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1995
ರಕ್ಷಾಪುಟ:
ಪ.ಸ. ಕುಮಾರ್
ಪುಟಗಳು:
156
ಬೆಲೆ:
95 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು