ಸಾರಾಂಶ

'ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನಾ|
ಕಂಠೇ ಭದ್ರಾಣಿ ಶುಭದೇ ಜೀವಃ ಶರದಃ ಶತಂ||'
ಮಾಂಗಲ್ಯ ಧಾರಣೆಯ ಸಂದರ್ಭದಲ್ಲಿ ಪುರೋಹಿತರು ಮದುಮಗನಿಂದ ಹೇಳಿಸುವ ಅಪರೂಪದ ಮಂತ್ರ. ಬಾಳ ಸಂಗಾತಿಯಾಗಲಿರುವ ನವವಧುವಿನ ಕೊರಳಿಗೆ ಮಾಂಗಲ್ಯದ ಎಳೆಯನ್ನು ಕಟ್ಟುವಾಗ ಭಾವಪೂರ್ಣವಾಗಿ ಹೇಳುವ ಮಾತು.
ಆ ಕ್ಷಣದಿಂದಲೆ ಶುರುವಾಗುತ್ತದೆ ಸಂಬಂಧ; ಬಂಧನ, ಜವಾಬ್ದಾರಿ, ಇವೆಲ್ಲವನ್ನು ಆವರಿಸಿಕೊಂಡೇ ಇರುವ ಪ್ರೀತಿ ಮೊಳಕೆಯೊಡೆದು ಮರವಾಗುತ್ತೆ.
ಇದು ಈ ಕಾದಂಬರಿಯ ಮುಖ್ಯ ಪಾತ್ರವಾದ 'ಸಮನ್ವಿತ'ಳ ನಂಬಿಕೆ.

ಸಮನ್ವಿತ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
2005
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
156
ಬೆಲೆ:
120 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು