ಸಾರಾಂಶ

ವಿದ್ಯಾಭ್ಯಾಸದ ದಿನಗಳಲ್ಲಿನ ಹರೆಯದ ಹೆಣ್ಣು,
ಗಂಡುಗಳ ಪ್ರೇಮ ಅತ್ಯಂತ
ರೋಚಕ, ರೋಮಾಂಚಕಾರಿ, ಪ್ರೇಮ ಪ್ರಣಯದ
ಲೋಲುಪ್ತಿಯ ಕುಡಿಗಣ್ಣಿನ ನೋಟಕ್ಕೆ
ತಹತಹಿಸುವಿಕೆಯಲ್ಲಿನ ಅದ್ಭುತ ಕಾಮನಬಿಲ್ಲು
ಅತ್ಯಂತ ಆಕರ್ಷಕ.
ಇದು ಬದುಕಿನಲ್ಲಿ ಒಮ್ಮೆ ಮಾತ್ರ ಸಿಗುವಂಥದ್ದು.
ಪ್ರೇಮಕಾವ್ಯ ಅತ್ಯಂತ ಸುಂದರ. ಅದು
ಸರ್ವವ್ಯಾಪಿ, ಅದಕ್ಕೆ ಮುಪ್ಪಿಲ್ಲ.
ಸದಾ ನಳನಳಿಸುವ ಪಕೃತಿ.
ಕೆಲವೊಮ್ಮೆ ಹಿರಿಯರ ಸೇಡು, ಅಂತಸ್ತುಗಳ
ಸೌಧದಡಿ ಕುಸಿದು ದುರಂತ ಅಪ್ಪುವ
ಅಪಾಯವಿದೆ.
ಆದರೆ 'ಸಮ್ಮಿಲನ' ಕಾದಂಬರಿಯ ಮುಗ್ಧಪ್ರೇಮ
ಸತ್ತಿತೆ? ಈ ಕಾದಂಬರಿ ಚಲನಚಿತ್ರವಾಗಿ
ಪ್ರೇಮಿಗಳ ಮನ ಅಪಹರಿಸಿದ್ದುಂಟು.

ಸಮ್ಮಿಲನ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1984
ರಕ್ಷಾಪುಟ:
ಪ.ಸ. ಕುಮಾರ್
ಪುಟಗಳು:
140
ಬೆಲೆ:
80 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು