ಸಾರಾಂಶ

ಉದಯಿಸಿದ ಸೂರ್ಯ ನಡುನೆತ್ತಿಯ ಮೇಲೇರಿ ಅಸ್ತಮಿಸಲೆಂದು ಬಾನಿನಲ್ಲಿ ಕೆಳಗಿಳಿಯುವುದು ಅನಿವಾರ್ಯ. ಆದರೆ ಸಂಜೆಗೂ ಅದರದೇ ಆದ ಸೊಬಗಿದೆ.
ಮನುಷ್ಯ ಮಗುವಾಗಿ ಹುಟ್ಟಿ ಬಾಲ್ಯದ
ಮುಗ್ಧತೆಯನ್ನು ಅನುಭವಿಸುವ ವೇಳೆಗೆ
ಯೌವನದ ಹುಮ್ಮಸ್ಸು! ಅದೋ!... ಇದೋ!
ಎನ್ನುವ ವೇಳೆಗೆ ಮುಪ್ಪು ಅಟ್ಟಿಸಿಕೊಂಡು ಬರುತ್ತೆ.
ಇದರಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ.
ಇದರ ಅರಿವು ಎಲ್ಲರಿಗೂ ಇದ್ದರೆ ಹಿರಿಯರ ಬದುಕು ಅಸಹನೀಯವಾಗುವುದಿಲ್ಲ.
ಎಲ್ಲರೂ ಯೋಚಿಸುವಂಥದ್ದೆ. ಯೌವನದಲ್ಲಿ ಇಂಥ ಸಣ್ಣ ಕಲ್ಪನೆ ಇದ್ದರೂ ಬದುಕು ಹಸನಾಗುತ್ತೆ.

ಸಂಧ್ಯಾ ಗಗನ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1991
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
152
ಬೆಲೆ:
120 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು