ಸಾರಾಂಶ

ಪಾಠ ಓದುವಾಗ ತಪ್ಪು ಮಾಡಿದರೆ ಟೀಚರ್ ಶಿಕ್ಷಿಸುತ್ತಾರೆ.
ಬಾಳಿನಲ್ಲಿ ತಪ್ಪು ಮಾಡಿದರೆ ಸಮಾಜ ಶಿಕ್ಷಿಸುತ್ತದೆ.
'ತಪ್ಪಿಗೆ' ಅರ್ಥ ನರಕ. 'ಒಪ್ಪಿಗೆ' ಅರ್ಥ ಸ್ವರ್ಗವೆಂದಾಯಿತು.
ತಪ್ಪು ಮಾಡಿದವನು ಶಿಕ್ಷೆ ಅನುಭವಿಸಿದರೆ ತಪ್ಪು ಮಾಡದವನು ಸ್ವರ್ಗಸುಖವನ್ನು ಅನುಭವಿಸುತ್ತಾನೆಯೇ?
ಅನುಭವಿಸುತ್ತಾನೋ ಇಲ್ಲವೋ ನಮ್ಮ ನಾಯಕನಂತೂ ನೋಡಲಿಲ್ಲವಾಗಲಿ, ಅಂತಹವನು ಸುಖ ಹೊಂದುತ್ತಾನೆಂದು ಮಾತ್ರ ನಂಬಿದ್ದ. ಯಾವಾಗ? ಸಾವಿನ ಕೊನೆಗಳಿಗೆಯಲ್ಲಾದರೂ ಸಾಕು ಎಂದು ಅವನ ನಿಲುವೇ? ಓದಿಸಿಕೊಂಡು ಹೋಗುವ ಕಾದಂಬರಿ 'ಸತ್ಯಂ-ಶವಂ-ಸುಂದರಂ'

ಸತ್ಯಂ ಶವಂ ಸುಂದರಂ
ಲೇಖಕರು:
ರಾಜಾ ಚೆಂಡೂರ್
ಅನುವಾದಕರು :
ರಾಜಾ ಚೆಂಡೂರ್
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1986
ರಕ್ಷಾಪುಟ:
---
ಪುಟಗಳು:
128
ಬೆಲೆ:
95 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು