ಸಾರಾಂಶ

ಭಾರತೀಯರಿಗೆ ತಾವು ಪ್ರಕೃತಿಯ ಒಂದು ಭಾಗವೆಂದೇ ನಂಬುತ್ತಾರೆ. ಅದೇ ರೀತಿ ಪ್ರಕೃತಿಯೊಂದಿಗೆ ತಮ್ಮ ಬದುಕನ್ನ ಕಟ್ಟಿಕೊಳ್ಳುವುದುಂಟು. ಆದರೆ ಆದು ಎಲ್ಲರಿಗೂ ವಿಸ್ಮಯ ಅನಿಸುವುದಿಲ್ಲ. ಮೋಡವನ್ನು ಕಂಡಾಗ 'ಮಳೆ ಬರುತ್ತೆ' ಎನ್ನುವ ಉದ್ಗಾರ ಮಾತ್ರ. ಆದರೆ ಕವಿ ಹೃದಯವುಳ್ಳ ವ್ಯಕ್ತಿ ಬೆರಗುಗೊಳ್ಳುತ್ತಾನೆ. ಆದು ಅಂತಿಂಥ ಕುತೂಹಲವಲ್ಲ. ಈ ವಿಸ್ಮಯದಿಂದ ಪುಳಕಿತನಾಗುತ್ತಾನೆ. ಅಲ್ಲಿ ಮೋಡ ಕೂಡ ಒಂದು ಪಾತ್ರವಾಗುತ್ತೆ. ಅಲ್ಲಿ ಸಾಹಿತ್ಯ ಮೇಳೈಸುತ್ತದೆ.
ಅಲ್ಲಿ ಕವಿ, ಸಾಹಿತಿಗೆ ಮೋಡ ಜಡವೆನಿಸುವುದಿಲ್ಲ. ಆದು ಒಂದು ಪಾತ್ರವಾಗಿ ಕಾಣಿಸುತ್ತೆ. ಆದು ಮಾನವ ಬದುಕಿನೊಂದಿಗೆ ಸಾಮರಸ್ಯದಿಂದ ಸಾಗುವ ಸಂಗಾತಿಯೆನಿಸುತ್ತೆ.
ಕವಿ ಕುಲ ಗುರುವೆಂದೇ ಗುರುತಿಸಿಕೊಂಡಿರುವ ಕಾಳಿದಾಸ ಪ್ರಕೃತಿಯ ನಿರ್ಜೀವ ಸಂಗತಿಗಳನ್ನು ಕಣ್ಮುಂದೆ ಸಜೀವ ಚಿತ್ರಗಳಾಗಿ ಜೀವ ತುಂಬಿದ್ದಾನೆ.
ಸ್ಪಂದಿಸುವ ಹೃದಯ ಮಾತ್ರ ಪ್ರಕೃತಿಯನ್ನು ಪಾತ್ರವಾಗಿಸಬಲ್ಲದು. ಇದೊಂದು ಸೃಷ್ಟಿಕಾರ್ಯ. ಧನ್ಯತೆಯ ಅನುಭವ.

ಶಿಲ್ಪ ತರಂಗಿಣಿ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1994
ರಕ್ಷಾಪುಟ:
---
ಪುಟಗಳು:
156
ಬೆಲೆ:
95 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು