ಲೋಕಾನುಭವವೆಂಬ ಪದವೇನೋ ಒಂದು. ಅನುಭವ ಮಾತ್ರ ಅನೇಕ ಪ್ರಕಾರಗಳಲ್ಲಿನದು. ಆದರೆ ಅನುಭವ ಮಾತ್ರ ಅನೇಕ ಪ್ರಕಾರಗಳಲ್ಲಿನದು. ಅನುಭವದ ಮೂಸೆಯಲ್ಲಿ ಅರಳಿದ ಪ್ರತಿಯೊಂದು ಪಾತ್ರವು ಸ್ವಂತಿಕೆಯಿಂದ ಅರಳಿದರೂ ಸರಪಣಿಯ ನಡುವೆ ಬಂಧಿ.
ಇಲಿ ಪಾತ್ರಗಳ ಮೇಲ್ವಿಚಾರಣೆ ಮಾತ್ರ ನನ್ನ ಲೇಖನಿಗೆ ದಕ್ಕಿದೆ. ಸದಾ ಮುಖಾ ಮುಖಿಯಾಗುವ ಪಾತ್ರಗಳನ್ನು ಹೆಕ್ಕಿ ತೆಗೆದು ಅಕ್ಷರ ರೂಪ ಕೊಡುವ ಪ್ರಯತ್ನ ನನ್ನದಾಗಿದೆ. ಇದರಲ್ಲಿ ನಾನು ಇದ್ದೇನೆ! ನೀವುಗಳು ಇದ್ದೀರಾ ! ಅದನ್ನು ಪ್ರಾಮಾಣಿಕವಾಗಿ ಗುರುತಿಸಿಕೊಳ್ಳುವುದು ಕಷ್ಟ.
ಬದುಕಿನ ದಟ್ಟ ಅನುಭವಗಳ ನಡುವೆರೂಪಗೊಂಡ ಕಾದಂಬರಿ.