ಸಾರಾಂಶ

ಆಂಟನ್ ಚೆಕಾವ್ ರಷ್ಯದ ಬಹುದೊಡ್ಡ ಕತೆಗಾರ. ಆತನ ಒಂದು ಪತ್ರದ ಪುಟ್ಟ ಸಾರಾಂಶ.
'ನಾನು ಕಳೆದ ಇಪ್ಪತ್ತೈದು ವರ್ಷಗಳಿಂದ ನನ್ನ ಕತೆಗಳ ಬಗ್ಗೆ ಬರುತ್ತಿರುವ ವಿಮರ್ಶೆಗಳನ್ನು ಓದುತ್ತಿದ್ದೇನೆ. ಆದರೆ ಯಾವುದರಲ್ಲೂ ನೆನಪಿಡಬಹುದಾದ ಒಂದೇ ಒಂದು ಒಳ್ಳೆಯ ಸಲಹೆಯ ಸಾಲು ನನಗೆ ಸಿಕ್ಕಿಲ್ಲ!
'ನನ್ನ ಕೆಲವು ಕತೆಗಳಲ್ಲಿ ನಾನು ಏನು ಹೇಳಲು ಉದ್ದೇಶಿಸಿದ್ದೆ ಎಂದು ಕೇಳುವವರಿದ್ದಾರೆ. ಇಂಥ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರವಿಲ್ಲ. ಬರೆಯುವುದು ನನ್ನ ಕಾಳಜಿ, ಬೋಧಿಸುವುದಲ್ಲ.'
ಈ ಮಾತುಗಳು ಎಷ್ಟು ಅರ್ಥಪೂರ್ಣ. ಸದಾ ಈ ಒಕ್ಕಣೆ ನನ್ನನ್ನು ಕಾಡುತ್ತಿರುತ್ತದೆ! ಬೇರೆ ಬರಹಗಾರರದೂ ಇಂಥ ಅನಿಸಿಕೆಯೆ?
ಕೆಲವು ಬರಹಗಾರರಾದರೂ ಚೆಕಾವ್ ರೀತಿಯಲ್ಲಿ ಯೋಚಿಸಿರುತ್ತಾರೆಂದು ನನ್ನ ನಂಬಿಕೆ.

ಶ್ರಾವಣ ಪೂರ್ಣಿಮಾ
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1989
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
162
ಬೆಲೆ:
130 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು