ಸಾರಾಂಶ

ನಾವು ಪ್ರತಿದಿನ ಎಷ್ಟರಮಟ್ಟಿಗೆ ನಮ್ಮ ಮನಸ್ಸನ್ನು ಸಂತೋಷವಾಗಿಡಬಲ್ಲೆವೋ ಅಷ್ಟರಮಟ್ಟಿಗೆ ನಾವು
ಸುಖಿಗಳಾಗಿರುತ್ತೇವೆ- ಈ ಮಾತು ಅಬ್ರಹಾಂ ಲಿಂಕನ್ದು. ಅಬ್ಬರ, ಅಟ್ಟಹಾಸಗಳಿಂದ ದೂರವಾಗಿ ನೇರವಾಗಿ ಜೀವನವನ್ನು ನೋಡುವ ಸಿತಾರ (ನೀರಜಾ)ನ ಕಂಡಾಗ ನನಗೆ ನೆನಪಾಗಿದ್ದು
ಅಬ್ರಹಾಂ ಲಿಂಕನ್ರ ಮಾತು.
ಈ ಯುವತಿ ಎಲ್ಲಾ ಓದುಗರಿಗೂ ಪ್ರಿಯಳೇ!

ಶ್ರೀರಸ್ತು ಶುಭಮಸ್ತು
ಲೇಖಕರು:
ಸಾಯಿಸುತೆ
ಪ್ರಕಾರ:
ಕಾದಂಬರಿ
ಪ್ರಕಾಶಕರು:
ಸುಧಾ ಎಂಟರ್ ಪ್ರೈಸಸ್
ಆಕಾರ:
1/8 ಡೆಮಿ
ಮುದ್ರಣ:
1987
ರಕ್ಷಾಪುಟ:
ಚಂದ್ರನಾಥ ಆಚಾರ್ಯ
ಪುಟಗಳು:
192
ಬೆಲೆ:
140 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು