ಸಾರಾಂಶ

ಪ್ರೇಮಿಸಿ ಮದುವೆಯಾದರೆ ಸರಿ ಎಂದು ಒಬ್ಬರ ವಾದ.
ಮದುವೆ ಆಗುವವರೆಗೆ ಪಾತಿವ್ರತ್ಯ ಕಾಪಾಡಿಕೊಂಡಿರಬೇಕು - ಮಾನಸಿಕವಾಗಿಯೂ ಎಂಬುದು ಮತ್ತೊಬ್ಬರ ವಾದ.
ಕೃಷ್ಣನನ್ನು ವರಿಸಿದ ರಾಧೆ ಕೆಟ್ಟವಳೇ?
ಕರ್ಣನನ್ನು ಪಡೆದ ಕುಂತಿ ಕೆಟ್ಟವಳೇ?
ಈ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆಯೆ ಈ ಕಾದಂಬರಿಯಲ್ಲಿ?
ಓದಿ ನೋಡಿ.

ಸ್ನೇಹ ಪ್ರೇಮ
ಲೇಖಕರು:
ರಾಜಾ ಚೆಂಡೂರ್
ಅನುವಾದಕರು :
ರಾಜಾ ಚೆಂಡೂರ್
ಪ್ರಕಾರ:
ಕಾದಂಬರಿ
ಪ್ರಕಾಶಕರು:
ವಸಂತ ಪ್ರಕಾಶನ
ಆಕಾರ:
1/8 ಕ್ರೌನ್
ಮುದ್ರಣ:
2002
ರಕ್ಷಾಪುಟ:
ಮಧುಸೂದನ್
ಪುಟಗಳು:
118
ಬೆಲೆ:
65 ರೂ.
ಲೇಖಕರ ಪರಿಚಯ
ಲೇಖಕರು ಪರಿಚಯ ಶೀಘ್ರದಲ್ಲೇ ಕೊಡಲಾಗುವುದು